ಸಾವಯವ ಕೃಷಿಯಲ್ಲಿ ಕೇಳಿ ಬರುವ ಪ್ರೆಶ್ನೆಗಳು

FREQUENTYLY ASKED QUESTIONS IN ORGANIC FARMING

ಈ ತಾಣವು "ಸಂಪೂರ್ಣ ಸ್ವದೇಶಿ ಸಾವಯವ ಕೃಷಿ ಅಭಿಯಾನ"ದಲ್ಲಿ ಪಾಲ್ಗೊಳ್ಳುತ್ತಿರುವ ರೈತಬಾಂಧವರ, ಉತ್ತೇಜಕರ ಮತ್ತು ಸಂಯೋಜಕರಿಗಾಗಿ ಅಭಿವೃದ್ಧಿ ಪಡಿಸಲಾಗಿದೆ ಮತ್ತು ಇದು ಖಾಸಗಿಯಾಗಿದ್ದು, ಕೇವಲ ಅಭಿಯಾನದಲ್ಲಿ ಭಾಗವಹಿಸುವವರಿಗೆ ಮಾತ್ರ ಮೀಸಲು. ಈ ತಾಣದ ಉದ್ದೇಶ ನಮ್ಮ ಆಂದೋಲನಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರಿಗೂ ತ್ವರಿತವಾಗಿ ಅವರ ಕೃಷಿ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸುವುದು. ನಾವು ಈ ತಾಣದಲ್ಲಿ ಪದೆ ಪದೆ ರೈತರು ಕೇಳುವ ಅನೇಕ ತಾಂತ್ರಿಕ ಪ್ರಶ್ನೆಗಳಿಗೆ ಪರಿಹಾರ ಸೂಚಿಸಲು ಪ್ರಯತ್ನಿಸಿದ್ದೇವೆ ಮತ್ತು ಹೊಸ ಪ್ರಶ್ನೆಗಳನ್ನು ಈ ತಾಣದಲ್ಲಿ ಪ್ರಕಟಿಸಲು ಪ್ರಯತ್ನಿಸುತ್ತೇವೆ. ಇಲ್ಲಿ ಪ್ರಕಟಿಸಿರುವ ಮತ್ತು ಸೂಚಿಸಿರುವ ಪರಿಹಾರಗಳೇ ಅಂತಿಮವಲ್ಲ ಮತ್ತು ಅವು ಕಾಲದಿಂದ ಕಾಲಕ್ಕೆ ಸ್ಥಳದಿಂದ ಸ್ಥಳಕ್ಕೆ ಬದಲಾಗಬಹುದಾಗಿದೆ. ಈ ಎಲ್ಲಾ ಪರಿಹಾರ ಸೂಚಿಗಳು ಕೇವಲ ನಮ್ಮ ಈ ಅಭಿಯಾನದಲ್ಲಿ ಭಾಗವಹಿಸುವವರಿಗೆ ಮಾತ್ರವಾಗಿರುತ್ತವೆ.

కృషిసలహా ఈ సైట్‌ను తమ రైతుల కార్యక్రమ మైన "సంపూర్ణ స్వదేశి సేంద్రియ వ్యవసాయ అభియాన"లొ పాల్గొంటున్న రైతలు, రైతసహాయకులకు సాంకేతికంగా సహాయపడెందుకు అభివృధిచేసింది. ఈ సైట్ కేవలం ఈ కర్యక్రమంలో పాల్గొనెవాళ్ళకు మాత్రమె ఇతరలుకు కాదు. ఈ సైట్ ఉద్దేశలు, రైతులకు మరియు రైత సహాయకలుకు తమ వ్యవసాయం సంబందించిన సందేహలను అతి తక్కవ వ్యవధిలొ పరిష్కరించడం. ఇక్కడ దొరికె సాంకేతిక సమాచారమే చెవరి సమాచారలు కావు, అవి ప్రదేశాన్ని, వాతావరణాన్ని ఆధరించి ఉంటాయి. ఇక్కడ లెకుండె ప్రశ్నలు రైతులు మరియు రైత సహాయకులు క్రింద ఇచ్చిన E-MAIL కు పంపి తమ వ్యవసాయంకు సంబందించిన జవాబులు పొందవచ్చు.

This site is developed for those who are participating in "SAMPOORNA SWADESHI SAVAYAVA KRUSHI ABHIYANA", which includes Farmers, Promoters and Co-ordinators. This site is only for closed circle not for public, inturn closed circle means people participating this campaign. Objectives of this blog is to provide quick answers to many questions asked by farmers very frequently. In the case of new questions we will try to update them in right time. Solutions provided in this blog are not final, they may vary from time to time, place to place and are made for those participate in this campaign.